ಥರ್ಡ್‌ವೇ ಸರ್ಕಲ್‌ಗೆ ನೀಡುವ ಕೊಡುಗೆಗಳು ಸ್ವಯಂಪ್ರೇರಿತವಾದವು. ಸಾಮಾನ್ಯವಾಗಿ ಅವುಗಳನ್ನು ಹಿಂದಿರುಗಿಸಲಾಗುವುದಿಲ್ಲ.
ತಪ್ಪಾಗಿ ಎರಡು ಬಾರಿ ಪಾವತಿಯಾಗಿದ್ದರೆ, ಅಥವಾ ತಪ್ಪು ಮೊತ್ತ ಹೋಗಿದ್ದರೆ, 7 ದಿನಗಳೊಳಗೆ hello@thethirdway.global ಗೆ ಬರೆಯಿರಿ. ಪರಿಶೀಲಿಸಿ 7 ರಿಂದ 10 ಕೆಲಸದ ದಿನಗಳಲ್ಲಿ ಹಿಂದಿರುಗಿಸಲಾಗುವುದು.
ಮಾಸಿಕ ಕೊಡುಗೆಯನ್ನು ನಿಲ್ಲಿಸಲು ನಿಮ್ಮ UPI ಆ್ಯಪ್‌ನಲ್ಲಿ ಮ್ಯಾಂಡೇಟ್ ರದ್ದುಗೊಳಿಸಿ, ಅಥವಾ ನಮಗೆ ಬರೆಯಿರಿ. ಈಗಾಗಲೇ ಆಗಿರುವ ಪಾವತಿಗಳನ್ನು ಹಿಂದಿರುಗಿಸಲಾಗುವುದಿಲ್ಲ.
← thethirdway.global/kn/ ಗೆ ಹಿಂತಿರುಗಿ